ರಂಗ ಕಲಾವಿದೆ ಮೇಲೆ ಆ್ಯಸಿಡ್ ದಾಳಿ..! | Bengaluru
Watch Live Streaming On http://www.publictv.in/live
ರಂಗ ಕಲಾವಿದೆ ಮೇಲೆ ಆ್ಯಸಿಡ್ ದಾಳಿ..!
ಬೆಂಗಳೂರಿನ ನಂದಿನಿಲೇಔಟ್‌ನ ಗಣೇಶ ಬ್ಲಾಕ್‌ನಲ್ಲಿ ಘಟನೆ
ದೇವಿ ಎಂಬಾಕೆಯ ಮೇಲೆ ಆ್ಯಸಿಡ್ ಅಟ್ಯಾಕ್
ರಂಗಭೂಮಿಯ ಸಹಪಾಠಿಗಳಿಂದಲೇ ದುಷ್ಕ್ರತ್ಯ
ಆರೋಪಿಗಳಾದ ರಮೇಶ್, ಸ್ವಾತಿ, ಯೋಗೇಶ್ ಅರೆಸ್ಟ್